ದುಬಾರಿ ಕಾರುಗಳಿದ್ದರೂ ಸಹ ಅಜಿತ್ ಆಟೋದಲ್ಲಿ ಸಿಟಿ ಸುತ್ತಾಡುತ್ತಿದ್ದಾರೆ. ಅಜಿತ್ ಅವರ ಸರಳತೆ ಮತ್ತು ವಿನಮ್ರ ಸ್ವಭಾವಕ್ಕಾಗಿ ಟ್ವಿಟ್ಟರ್ ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಜಿತ್ ಆಟೋದಲ್ಲಿ ಓಡಾಡುತ್ತಿರುವ ವಿಡಿಯೋವನ್ನು ಅಭಿಮಾನಿಗಳು ಶೇರ್ ಮಾಡಿ, ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.<br />#Valimai #AjithKumar #ThalaAjithKumar<br />The actor Thala Ajith ditched his expensive car and decided to travel in an auto.The video is going viral on social media and fans are calling him 'man of simplicity.